ವಿಚಾರಿಸಿ
ಚಾಟ್ ಮಾಡಿ
ವಿಶ್ವಂ ಚಾನೆಲ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ದಯವಿಟ್ಟು ಸಂಪರ್ಕಿಸಿ: 9964502323 / ಇಮೇಲ್ : vishwammedia.tv@gmail.com

ಮುಂಬರುವ ಕಾರ್ಯಕ್ರಮಗಳು

ಗಾಂಧಿ ಪುರಸ್ಕಾರ

ಜ. 30 ರಂದು ತುಮಕೂರಿನಲ್ಲಿ ನಡೆಯಲಿರುವ ನಸುಕಿನ ನೊಗ ನಾಟಕ ಪ್ರದರ್ಶನ ವೇಳೆ "ಗಾಂಧಿ ಪುರಸ್ಕಾರ" ಸ್ವೀಕರಿಸಲಿರುವ ಖ್ಯಾತ ಹಣಕಾಸು ಸಲಹೆಗಾರ ಫ್ರೆಡ್ರಿಕ್ ಹ್ಯಾರಿಸನ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ ಕ್ಷಣ. ಸಿಇಓ ಡಾ. ಎಸ್. ಎಲ್. ಎನ್ ಸ್ವಾಮಿ ಮತ್ತು ಮಂಡ್ಯ ರವಿ ಅವರನ್ನು ಚಿತ್ರದಲ್ಲಿ ಕಾಣಬಹುದು.

ಗಾಂಧಿ ಪುರಸ್ಕಾರ

ಜ. 30 ರಂದು ತುಮಕೂರಿನಲ್ಲಿ ನಡೆಯಲಿರುವ ನಸುಕಿನ ನೊಗ ನಾಟಕ ಪ್ರದರ್ಶನ ವೇಳೆ "ಗಾಂಧಿ ಪುರಸ್ಕಾರ" ಸ್ವೀಕರಿಸಲಿರುವ ಮೈರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಕುಮಾರ್ ಪತ್ವ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ ಕ್ಷಣ. ಸಿಇಓ ಡಾ. ಎಸ್. ಎಲ್. ಎನ್ ಸ್ವಾಮಿ ಮತ್ತು ಮಂಡ್ಯ ರವಿ ಅವರನ್ನು ಚಿತ್ರದಲ್ಲಿ ಕಾಣಬಹುದು.

ಏಕ ವ್ಯಕ್ತಿಯ ರಂಗ ಪ್ರಯೋಗ

ಪತ್ರಿಕೆ ಹಂಚುವವರ ಬಗ್ಗೆ ಬೆಳಕು ಚೆಲ್ಲುವ ಏಕ ವ್ಯಕ್ತಿಯ ರಂಗ ಪ್ರಯೋಗ - ನಸುಕಿನ ನೊಗ ವಿಶಿಷ್ಟ ಪ್ರದರ್ಶನ 30/01/2026 ರಂದು ಸಂಜೆ 4 ರಿಂದ ತುಮಕೂರಿನಲ್ಲಿ ನಡೆಯಲಿದೆ. ಶ್ರೀನಿವಾಸ ಮೂರ್ತಿ ಜಿ. ಎಸ್. ಪ್ರಸ್ತುತ ಪಡಿಸುವ ಈ ರಂಗ ಪ್ರಯೋಗ ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಏರ್ಪಟ್ಟಿದೆ.